ಉಜಿರೆ : ಕಲರ್ ಕ್ಯೂಬ್ ವಿತ್ ಏಷಿಯನ್ ಪೈಂಟ್ಸ್ “ವಿಶಾಲ್ ಟ್ರೇಡರ್ಸ್” ಮಳಿಗೆ ಶುಭಾರಂಭ

Advertisement

ಉಜಿರೆ, ಸೆ. 10 : ಕಲರ್ ಕ್ಯೂಬ್ ವಿತ್ ಏಷಿಯನ್ ಪೈಂಟ್ಸ್ “ವಿಶಾಲ್ ಟ್ರೇಡರ್ಸ್” ಮಳಿಗೆ ಸೆ. 09ರಂದು ಉಜಿರೆ ಸಮೀಪದ ಟಿಬಿ ಕ್ರಾಸ್ ನ ವಿಶಾಲ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ನಿಮ್ಮ ಕನಸಿನ ಮನೆಗಳ ಅಂದ ಹೆಚ್ಚಿಸಲು ಅತ್ಯುತ್ತಮ ಆಯ್ಕೆಯಾಗಿ ವಿಶಾಲ್ ಟ್ರೇಡರ್ಸ್ ಕಾರ್ಯಾರಂಭಿಸುತ್ತಿದೆ.

Advertisement

ಕಳೆದ 08 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಿಶಾಲ್ ಕಾಂಪ್ಲೆಕ್ಸ್ ನ ಮಾಲಕರಾದ ವಿಶಾಲ್ ಆಗಸ್ಟಿನ್ ಮಾಲಕತ್ವದಲ್ಲಿ “ವಿಶಾಲ್ ಟ್ರೇಡರ್ಸ್” ಮಳಿಗೆಯು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡಲಿದೆ.

Advertisement

ಶುಭಾರಂಭ ಸಮಾರಂಭದಲ್ಲಿ ಅಸೋಷಿಯೇಟ್ ಜನರಲ್ ಮ್ಯಾನೇಜರ ಹರಿನಾರಾಯಣ ಎನ್., ರೀಜನಲ್ ಮ್ಯಾನೇಜರ್ ಅಭಿಮನ್ಯು ಸಿಂಗ್, ಏರಿಯಾ ಮ್ಯಾನೇಜರ್ ಸುಹೇಲ್ ಮಿರ್ಜಾನವರ್, ಸೀನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್ ಮೊಹಮ್ಮದ್ ಮುಸ್ತಫಾ ಹಾಗೂ ಪ್ರಥಮ್ ಮಲ್ಯ, ಆಕಾಂಕ್ಷ್ ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ